Central Bank Of India Requirement 2023 for 484 Sub Staff Posts

Central Bank Of India Requirement 2023 for 484 Sub Staff Posts
Dec 31, 2023 1.6K Views

ನೇಮಕಾತಿ ಇಲಾಖೆ: Central Bank Of India

ಹುದ್ದೆಯ ಹೆಸರು: Sub-Staff(ಸಫಾಯಿ ಕರ್ಮಚಾರಿ)

ಹುದ್ದೆಗಳ ಸಂಖ್ಯೆ: ಒಟ್ಟು 484 ಹುದ್ದೆಗಳು

ವಿದ್ಯಾರ್ಹತೆ: 10th Pass

ವಯಸ್ಸಿನ ಮಿತಿ: ಸಾಮಾನ್ಯ ವರ್ಗ 18 - 26 ವರ್ಷ

ಅರ್ಜಿ ಶುಲ್ಕ:

  • ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ. 850
  • SC/ST/PWBD/EXSM ಅಭ್ಯರ್ಥಿಗಳಿಗೆ: ರೂ 175

ನೇಮಕಾತಿ ವಿಧಾನ: ಆನ್‌ಲೈನ್ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ

ಅರ್ಜಿ ಸಲ್ಲಿಸುವ ವೆಬ್ಸೈಟ್:

https://centralbankofindia.co.in

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20 ಡಿಸೆಂಬರ್ 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಜನವರಿ 2024

ಅಧಿಸೂಚನೆ: ಡೌನ್ಲೋಡ್

ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು